famille rose ಹ್ಯಾಈಯ್‍ ರೋಸ್‍
ನಾಮವಾಚಕ
French

ಗುಲಾಬಿ ಪಿಂಗಾಣಿ; ಪ್ರಧಾನವಾಗಿ ಗುಲಾಬಿ ಬಣ್ಣದ ಇನ್ಯಾಮಲ್‍ ಅಲಂಕರಣವಿರುವ ಚೀನಾದ ಪಿಂಗಾಣಿ ಸಾಮಾನು.